ಅಜಯ್ ರಾವ್ ಕೈ ಮೇಲೆ ಸುಮಲತಾ ಟ್ಯಾಟೂ | Filmibeat Kannada

2018-02-20 1,179

ನಟ ಕೃಷ್ಣ ಅಜಯ್ ರಾವ್ ಅಭಿನಯದ ತಾಯಿಗೆ ತಕ್ಕ ಮಗ ಸಿನಿಮಾದ ಚಿತ್ರೀಕರಣ ಭರದಿಂದ ಸಾಗಿದೆ. ಸಾಕಷ್ಟು ವರ್ಷಗಳ ನಂತರ ಕೃಷ್ಣ ಅಜಯ್ ರಾವ್ ಹಾಗೂ ಸುಮಲತಾ ಮತ್ತೆ ತೆರೆ ಮೇಲೆ ತಾಯಿ ಮಗನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

Thayige thakka maga movie shooting started. Actor Ajay Rao has got a tattoo of Sumalatha's face on his arms . Shashank is directing the Tayiege takka maga movie.

Videos similaires